ಅಥ್ಲೆಟಿಕ್ಸ್‌ನಲ್ಲಿ ಮಿಂಚಿನ ವೇಗದ ಓಟಕ್ಕಾಗಿ ಈಗಲೂ ವಿಶ್ವದಾಖಲೆ ಉಳಿಸಿಕೊಂಡಿರುವ ಓಟದರಸ, ಜಮೈಕಾದ ಉಸೇನ್ ಬೋಲ್ಟ್ ಬಗ್ಗೆ ನೀವು ಕೇಳಿರುತ್ತೀರಿ. ಇದೇ ಉಸೇನ್ ಅನ್ನು ಮೀರಿಸುವ ಸಾಧನೆ ಕನ್ನಡಿಗರೊಬ್ಬರು ಮಾಡಿದ್ದಾರೆ. ಕಂಬಳ ಓಟದಲ್ಲಿ ಶ್ರೀನಿವಾಸ ಗೌಡ ಎಂಬವರು ಬೋಲ್ಟ್ ಮೀರಿಸುವ ಕಾಲಾವಧಿ ತೋರಿಸಿದ್ದಾರೆ.<br /><br /> Usain Bolt may have some competition. A Karnataka villager and Kambala jockey have become an overnight sensation after he ran the traditional buffalo race, covering 142.50 meters in just 13.62 seconds.